Exclusive

Publication

Byline

Location

ಮುಂಬೈ ಇಂಡಿಯನ್ಸ್ ಪರ ಅತಿ ಹೆಚ್ಚು ರನ್; ಸಚಿನ್​ರ 15 ವರ್ಷಗಳ ದಾಖಲೆ ಮುರಿದ ಸೂರ್ಯಕುಮಾರ್

ಭಾರತ, ಮೇ 27 -- ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ಪರ ಒಂದು ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ನಿರ್ಮಿಸಿದ್ದಾರೆ. ಸೂರ್ಯ ಪ್ರಸಕ್ತ ಋತುವಿನಲ್ಲಿ 14 ಇನ್ನಿಂಗ್ಸ್​ಗಳಲ್ಲಿ 640 ರನ್ ಕಲೆ ಹಾಕುವುದರೊಂದಿಗೆ ಸಚಿನ್ ತೆಂಡೂಲ್ಕ... Read More


ಟಿ20 ಕ್ರಿಕೆಟ್​​ನಲ್ಲಿ 'ತ್ರಿಶತಕ' ಬಾರಿಸಿದ ಹಾರ್ದಿಕ್ ಪಾಂಡ್ಯ

ಭಾರತ, ಮೇ 27 -- ಪಂಜಾಬ್ ಕಿಂಗ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ವಿನೂತನ ದಾಖಲೆ ನಿರ್ಮಿಸಿದ್ದಾರೆ. ಇದು ಅವರ 300ನೇ ಟಿ20 ಪಂದ್ಯವಾಗಿದ್ದು, ಟೀಮ್ ಇಂಡಿಯಾದ ಆಲ್​ರೌಂಡರ್ ಮಹತ್ವದ ಮೈಲಿಗಲ್ಲನ್ನು ... Read More


8 ಮಂದಿ ಡಕೌಟ್, 1 ರನ್, 1 ವೈಡ್, 2 ರನ್​ಗೆ ಆಲೌಟ್​; ಎದುರಾಳಿ ತಂಡಕ್ಕೆ 424 ರನ್​ಗಳ ವಿಶ್ವದಾಖಲೆಯ ಗೆಲುವು

ಭಾರತ, ಮೇ 27 -- ಜಂಟಲ್​​ಮನ್ ಗೇಮ್ ಕ್ರಿಕೆಟ್​ನಲ್ಲಿ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಸಂಬಂಧಿಸಿ ಹತ್ತಾರು ಉದಾಹರಣೆಗಳನ್ನು ನೋಡಿದ್ದೇವೆ. ಇತ್ತೀಚೆಗೆ ತಂಡದ ಎಲ್ಲಾ 10 ಬ್ಯಾಟರ್ಸ್​ ರಿಟೈರ್ಡ್​ ಔಟ್ ಆಗಿದ್ದೂ ಕ್ರಿಕೆಟ್​ ಜಗತ್ತಿನಲ್ಲಿ ಹ... Read More


10.75 ಕೋಟಿ ಪಡೆದ ಬೌಲರ್ ಆಡಿದ್ದು ಒಂದೇ ಪಂದ್ಯ, ಹಾಕಿದ್ದು ಮೂರೇ ಓವರ್​; ಕಳೆದ ವರ್ಷ ಹೀರೋ-ಈಗ ಝೀರೋ!

ಭಾರತ, ಮೇ 27 -- 2024ರ ಐಪಿಎಲ್​ನ ರನ್ನರ್​ಅಪ್ ಸನ್​ರೈಸರ್ಸ್ ಹೈದರಾಬಾದ್ ತಂಡದಲ್ಲಿ ಸ್ಥಾನ ಪಡೆದಿದ್ದ ವೇಗಿ ಟಿ ನಟರಾಜನ್ ಈ ಸಲ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಪರ ಆಡಿದರು. ಕಳೆದ ವರ್ಷ ಹೀರೋ ಆಗಿದ್ದ ನಟ್ಟು ಈ ಬಾರಿ ಆಗಿದ್ದು ಝೀರೋ! 2025ರ... Read More


ಮುಂಬೈ ಸೋಲಿಸಿ ಮೊದಲ ಕ್ವಾಲಿಫೈಯರ್ ಪ್ರವೇಶಿಸಿದ ಪಂಜಾಬ್​ ಕಿಂಗ್ಸ್​; ಹಾರ್ದಿಕ್ ಪಡೆ ಎಲಿಮಿನೇಟರ್​ನಲ್ಲಿ ಕಣಕ್ಕೆ

ಭಾರತ, ಮೇ 26 -- ಜೋಸ್ ಇಂಗ್ಲಿಸ್ (73) ಮತ್ತು ಪ್ರಿಯಾಂಶ್ ಆರ್ಯ (73) ಅಬ್ಬರದ ಅರ್ಧಶತಕಗಳ ಸಹಾಯದಿಂದ ಮುಂಬೈ ಇಂಡಿಯನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್​ ತಂಡವು ಭರ್ಜರಿ 7 ವಿಕೆಟ್​ಗಳ ಗೆಲುವಿನೊಂದಿಗೆ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀ... Read More


ಸಚಿನ್ ದಾಖಲೆಯ ಜತೆಗೆ ಟೆಂಬಾ ಬವುಮಾರ ವಿಶ್ವದಾಖಲೆ ಮುರಿದ ಸೂರ್ಯಕುಮಾರ್ ಯಾದವ್; ಹಲವು ಮೈಲಿಗಲ್ಲು ಸೃಷ್ಟಿ

ಭಾರತ, ಮೇ 26 -- ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಸೋಮವಾರ (ಮೇ 26) ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಮುಂಬೈ ಇಂಡಿಯನ್ಸ್ ಬ್ಯಾಟರ್​ ಸೂರ್ಯಕುಮಾರ್ ಯಾದವ್ ಐತಿಹಾಸಿಕ ದಾಖಲೆಯೊಂದನ್ನು ನಿರ್ಮಿಸಿದ... Read More


ರೋಹಿತ್​, ಕೊಹ್ಲಿ ಬೆನ್ನಲ್ಲೇ 29 ಶತಕ ಸಿಡಿಸಿದ್ದ ಮತ್ತೊಬ್ಬ ಸ್ಟಾರ್ ಕ್ರಿಕೆಟರ್​ ನಿವೃತ್ತಿ; ಏನಾಗ್ತಿದೆ ಭಾರತ ತಂಡದಲ್ಲಿ?

ಭಾರತ, ಮೇ 26 -- ಸೂಪರ್​ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಂತರ ಭಾರತದ ಮತ್ತೊಬ್ಬ ಕ್ರಿಕೆಟಿಗ ನಿವೃತ್ತಿ ಘೋಷಿಸಿದ್ದಾರೆ. ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಗದ ಹಿನ್ನೆಲೆ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನವೇ ಎಲ್ಲಾ ಮ... Read More


ಐದೈದು ಟ್ರೋಫಿ ಗೆದ್ದರೂ ಆರ್​ಸಿಬಿಯ ಈ ವಿಚಾರದಲ್ಲಿ ಮುಂಬೈ-ಸಿಎಸ್​ಕೆ ಏನೇನೂ ಅಲ್ಲ! ಇದೊಂದು ಹೊಸ ಮೈಲಿಗಲ್ಲು!

ಭಾರತ, ಮೇ 26 -- 18ನೇ ಆವೃತ್ತಿಯ ಐಪಿಎಲ್​ನಲ್ಲಿ ಪ್ಲೇಆಫ್ ಪ್ರವೇಶಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐತಿಹಾಸಿಕ ದಾಖಲೆ ನಿರ್ಮಿಸಿದೆ. ಆದರೆ ಈ ಬಾರಿ ಮೈದಾನದಲ್ಲಿ ಅಲ್ಲ, ಸಾಮಾಜಿಕ ಜಾಲತಾಣದಲ್ಲಿ.! ಐದೈದು ಟ್ರೋಫಿ ಗೆದ್ದಿರುವ ಮುಂಬೈ ಇಂ... Read More


ಭಾರತದ ಟೆಸ್ಟ್​ ಕ್ರಿಕೆಟ್ ಇತಿಹಾಸದಲ್ಲಿ ಟಾಪ್​-7 ಅತ್ಯಂತ ಕಿರಿಯ ನಾಯಕರು; ಕೊಹ್ಲಿ ದಾಖಲೆ ಮುರಿದ ಶುಭ್ಮನ್ ಗಿಲ್

ಭಾರತ, ಮೇ 26 -- ಮನ್ಸೂರ್ ಅಲಿ ಖಾನ್ ಪಟೌಡಿ ಟೆಸ್ಟ್ ಕ್ರಿಕೆಟ್​​ನಲ್ಲಿ ಭಾರತದ ಅತ್ಯಂತ ಕಿರಿಯ ನಾಯಕ ಎಂಬ ದಾಖಲೆಯನ್ನು ಹೊಂದಿದ್ದಾರೆ. ಪಟೌಡಿ 21 ವರ್ಷ 77 ದಿನಗಳಲ್ಲಿ ನಾಯಕತ್ವ ಪಡೆದರು. ಅವರು 1962ರಲ್ಲಿ ಬ್ರಿಡ್ಜ್​​ಟೌನ್​​ನಲ್ಲಿ ವೆಸ್ಟ್... Read More


ವೇಗದ ಅರ್ಧಶತಕ ಬಾರಿಸಿದ ಆಟಗಾರ ಮುಂದಿನ ಸಿಎಸ್​ಕೆ ಬ್ಯಾಟಿಂಗ್ ಕೋಚ್ ಅಂತೆ; ಅವರನ್ನು ಮಿಸ್ಟರ್ ಐಪಿಎಲ್ ಅಂತಾರೆ!

ಭಾರತ, ಮೇ 26 -- 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ ಅಂತ್ಯಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದೆ. ನಾಲ್ಕು ತಂಡಗಳು ಪ್ಲೇಆಫ್​​ಗೆ ಪ್ರವೇಶ ಪಡೆದಿವೆಯಾದರೂ ಅಗ್ರ - 2 ತಂಡಗಳು ಯಾವೆಂದು ಇನ್ನೂ ಅಂತಿಮಗೊಂಡಿಲ್ಲ. ಇದೆಲ್ಲದರ ನಡುವೆ ಅತ್... Read More